Wednesday, May 12, 2010

ಮೇಷ್ಟ ಕವನಗಳು

ಅನಂತ ಅವರೇ ಬರೆದ ಕೆಲ ಕವನಗಳು ನಿಮಗಾಗಿ,,


1.
ಹುಣ್ಣಿಮೆಯ ಚಂದ್ರ ನ ನೋಡಿ ನಾ ಹೇಗೆ ಖುಷಿ ಪಡಲಿ ..........

ಹುಣ್ಣಿಮೆಯ ಚಂದ್ರ ನ ನೋಡಿ ನಾ ಹೇಗೆ ಖುಷಿ ಪಡಲಿ..........

ಮಿನುಗುವುದು ಅದು ಬರೀ ತಿಂಗಳಿಗೆ ಒಮ್ಮೆ.........

ನನ್ನವಳ ನೋಡಿ ನಾ ಹೇಗೆ ಖುಷಿ ಪಡದೇ ಇರಲೀ.....

ನನ್ನವಳ ನೋಡಿ ನಾ ಹೇಗೆ ಖುಷಿ ಪಡದೇ ಇರಲೀ.....

ಮಿನುಗುವಳು ಅವಳು ಕ್ಷಣಕೊಮ್ಮೆ.......
 
 
2.
ಕೂಗಲಿ ನನ್ನವಳು .ಮೆಲ್ಲಗೆ...

ನಾ ಹೋಗುವೆ ಅವಳಲ್ಲಿಗೆ...

ಮಾತಿಲ್ಲಾ ಅವಳ ಎದುರಿಗೆ...

ಬರೀ ಮೌನ ಒಂದೇ ಸಾಕು ಅವಳು ಇರುವರೆಗೆ.....

3.
ಮನದಾಳದ ಮಾತನ್ನು ಹೇಳಬಯಸುವೆ ನಿನಗೆ

ನೀ ಒಲ್ಲೆಎಂದರೆ ನಿನ್ನ ನೋಡುವ ಭಯ ನನಗೆ

ಹೇಳದಲೇ ಬಚ್ಚಿಡುವೇ ಹೃದಯದಲ್ಲಿ ಆ ಮಾತನ್ನು ನಾನು

ಆದರೂ ಸದಾ ಎದ್ದು ಕಾಡುವೆ ನೀ ನನ್ನನು.

2 comments: