ಮುಗ್ಧ ಮನಸು, ನೂರಾರು ಕನಸು..
ಹಣೆಯಲಿ ತಿಲಕ, ಮನದಲಿ ಪುಳಕ..
ಪ್ರೀತಿಯೇ ಬಲ, ಗುರಿ ಅಚಲ..
ಸ್ಪೂರ್ತಿಯೆ ಸೆಲೆ, ಕಟ್ಟಲಾಗದು ಬೆಲೆ..
ಆಸ್ತಿಕ ಮಹಾಶಯ, ತುಂಬಾ ನಯ ವಿನಯ..
ಯಾರೆಂದು ಬಲ್ಲಿರ? ಓ ಮನುಜಗಳಿರ
ಅವರೇ ನಮ್ಮ ನಿಮ್ಮೆಲ್ಲರ
ಅಚ್ಚು ಮೆಚ್ಚಿನ ಬಿಚ್ಚು ಮನಸಿನ
"ಅನಂತ್"
Subscribe to:
Post Comments (Atom)

Very True... Master is the best
ReplyDelete